Sandalwood IT Raid: ಬೆಂಗಳೂರಿನ ಐಟಿ ಕಚೇರಿಗೆ ಬಂದ ಪುನೀತ್ ರಾಜ್ ಕುಮಾರ್ | Oneindia Kannada

2019-01-09 185

Income Tax officials suddenly shocked Sandal Wood, who were in New Year's celebration. On January 3, the top actors of Gandhinagar were attacked by IT Officers. Actors are engaged in their own work after the IT Officers took over some documents. Now, Puneeth Rajkumar, visits IT Office, Bengaluru after receiving a notice from IT department.

ಹೊಸ ವರ್ಷದ ಸಂಭ್ರಮದಲ್ಲಿ ಇದ್ದ ಸ್ಯಾಂಡಲ್ ವುಡ್ ಗೆ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ಅಂತ ಆಘಾತ ನೀಡಿದರು. ಜನವರಿ 3 ರಂದು ಬೆಳ್ಳಂಬೆಳಗ್ಗೆಯೇ ಗಾಂಧಿನಗರದ ಟಾಪ್ ನಟರು, ನಿರ್ಮಾಪಕರ ನಿವಾಸದ ಮೇಲೆ ಐಟಿ ಆಫೀಸರ್ಸ್ ದಾಳಿ ಮಾಡಿದರು. ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಐಟಿ ಆಫೀಸರ್ ಗಳು ಹೊರಟ ಮೇಲೆ ತಮ್ಮ ತಮ್ಮ ಕೆಲಸಗಳಲ್ಲಿ ನಟರು ತಲ್ಲೀನರಾಗಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಗೆ ಐಟಿ ಇಲಾಖೆಯಿಂದ ನೋಟೀಸ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಐಟಿ ಕಚೇರಿಗೆ ಬಂದಿದ್ದಾರೆ ಪುನೀತ್ ರಾಜ್ ಕುಮಾರ್

Videos similaires